SHEELABHAT.COM – Journalist · Educator · Entrepreneur

SHEELABHAT.COM – by

SHEELA BHAT

• Journalist • Educator • Entrepreneur


ಜಗತ್ತನ್ನು ಅರಿಯಲು, ಬದುಕನ್ನು ಅರ್ಥಮಾಡಿಕೊಳ್ಳಲು, ಭವಿಷ್ಯವನ್ನು ರೂಪಿಸಿಕೊಳ್ಳಲು.

ಜಗತ್ತಿನ ಆಗುಹೋಗುಗಳ ಸ್ಪಂದನೆ, ಹದಿಹರೆಯದವರು ಮತ್ತು ಪೋಷಕರ ನಡುವಿನ ಸಮಸ್ಯೆಗಳನ್ನು ನಿಭಾಯಿಸುವ ಪ್ರಯತ್ನಗಳು, ಭಾರತದ ವಸ್ತ್ರವಿನ್ಯಾಸ ಮತ್ತು ಅದರ ಸುತ್ತಲಿನ ಸಂಸ್ಕೃತಿಯ ಪರಿಚಯ, ಆರ್ಥಿಕ ಅಪಾಯಗಳು ಹಾಗೂ ಅವುಗಳಿಗೆ ದೊರೆಯುವ ಪರಿಹಾರಗಳ ಪರಿಚಯ — ಇವೆಲ್ಲವೂ ಈ ತಾಣದ ವಿಶೇಷಗಳು.