ನಮ್ಮೆಲ್ಲರಲ್ಲೂ ನಾಯಕತ್ವ ಇದೆ. ಆದರೆ…

ಸ್ವಗೌರವ, ಆತ್ಮವಿಶ್ವಾಸ ಮತ್ತು ನಾಯಕತ್ವದ ನಡುವಿನ ಒಳಹೋರಾಟವನ್ನು ಪ್ರತಿನಿಧಿಸುವ ಸಾಂಕೇತಿಕ ಚಿತ್ರ

ನಾಯಕತ್ವದ ಗುಣ ಇದ್ದೂ ಹಲವರು ಯಾಕೆ ತಮ್ಮ ಸಾಮರ್ಥ್ಯವನ್ನು ಒಪ್ಪಿಕೊಳ್ಳಲು ಹೆದರುತ್ತಾರೆ? ಸ್ವಗೌರವದ ಕೊರತೆ, ಅಪರಾಧ ಪ್ರಜ್ಞೆ, ಮಹಿಳೆಯರ ಒಳಹೋರಾಟ ಮತ್ತು ಆತ್ಮವಿಶ್ವಾಸದ ಬಗ್ಗೆ ಶೀಲಾ ಭಟ್ ಅವರ ಆಳವಾದ ಲೇಖನ.

ಹಳೆಯದನ್ನು ಸುಟ್ಟು, ಹೊಸತಿಗೆ ಆಹ್ವಾನ ಕೊಡುವುದು ಅಷ್ಟು ಸುಲಭವೆ?

ಹಳೆಯ ನೋವುಗಳನ್ನು ಬಿಟ್ಟು ಹೊಸ ಬದುಕಿನತ್ತ ನೋಡುವ ವ್ಯಕ್ತಿಯ ಪ್ರತಿಕಾತ್ಮಕ ಚಿತ್ರ

ಹಳೆಯ ನೋವುಗಳು, ಮುಗಿದ ಸಂಬಂಧಗಳು ಮತ್ತು ಮನಸ್ಸಿನ ಸ್ವಾನುಕಂಪದ ನಡುವೆ ಸಿಲುಕಿರುವ ಬದುಕಿನ ಬಗ್ಗೆ ಆಳವಾದ ಕನ್ನಡ ಲೇಖನ. ಹೊಸ ಭವಿಷ್ಯಕ್ಕಾಗಿ ಹಳೆಯದನ್ನು ಬಿಡುವುದು ಏಕೆ ಅಗತ್ಯ?

ಶ್ರೀಕೃಷ್ಣ ಮತ್ತು ಚದುರಂಗ : ಜೀವನ ಎನ್ನುವುದು ದೇವರ ಆಟವೇ?

ಶ್ರೀಕೃಷ್ಣ ಮತ್ತು ಮಹಿಳೆ ಚದುರಂಗ ಆಡುತ್ತಿರುವ ದೈವಿಕ ಹಾಗೂ ಕಲಾತ್ಮಕ ದೃಶ್ಯ

ಜೀವನ, ವಿಧಿ, ಅಹಂಕಾರ, ಸೋಲು-ಗೆಲುವು ಮತ್ತು ಶ್ರೀಕೃಷ್ಣನ ಚದುರಂಗದ ಆಟದ ನಡುವೆ ಇರುವ ಆಧ್ಯಾತ್ಮಿಕ ಸಂಬಂಧವನ್ನು ಅನಾವರಣಗೊಳಿಸುವ ಶೀಲಾ ಭಟ್ ಅವರ ಮನಮುಟ್ಟುವ ಲೇಖನ.

ಬಸ್ಸೆನ್ನುವ ಬದುಕಿನ ದಿಕ್ಸೂಚಿ | ಕರ್ನಾಟಕ ಸಾರಿಗೆ ಬಸ್ಸುಗಳು ಕಲಿಸಿದ ಜೀವನ ಪಾಠಗಳು

ಬೆಂಗಳೂರು ಬಸ್ ನಿಲ್ದಾಣದಲ್ಲಿ ನಿಂತಿರುವ ಎನ್ ಡಬ್ಲ್ಯೂ ಕೆಆರ್‌ಟಿಸಿ ನಾನ್ ಎಸಿ ಸ್ಲೀಪರ್ ಕೋಚ್ ಬಸ್ – ಕರ್ನಾಟಕ ಸಾರಿಗೆ ರಾತ್ರಿ ಪ್ರಯಾಣದ ದೃಶ್ಯ

ಕರ್ನಾಟಕ ಸಾರಿಗೆ ಬಸ್ಸುಗಳ ಜೊತೆಗಿನ 30 ವರ್ಷದ ನೆನಪುಗಳು, ಬದುಕಿಗೆ ಕಲಿಸಿದ ಅಮೂಲ್ಯ ಪಾಠಗಳು, ಪ್ರಯಾಣದ ಅನುಭವಗಳು ಮತ್ತು ಕರ್ನಾಟಕ ಬಸ್ಸುಗಳ ಹೆಮ್ಮೆ ಕುರಿತು ಮನಮುಟ್ಟುವ ಕನ್ನಡ ಲೇಖನ.

40 ನಂತರ ಸ್ವಿಮ್ಮಿಂಗ್ ಕಲಿತೆ – ದೇಹ ಮನಸ್ಸು ಬದಲಿಸಿದ ಅನುಭವ

40 ನಂತರ ಸ್ವಿಮ್ಮಿಂಗ್ ಕಲಿತ ನನ್ನ ನಿಜ ಅನುಭವ. ತೂಕ ಇಳಿಕೆ, ಉತ್ತಮ ನಿದ್ರೆ, ಆತ್ಮವಿಶ್ವಾಸ ಮತ್ತು ಮನಸ್ಸಿನ ಆರೋಗ್ಯಕ್ಕೆ ಹೇಗೆ ಸಹಾಯವಾಯಿತು ತಿಳಿಯಿರಿ.

error: Content is protected !!