ನಮ್ಮ ಭಾವನೆಗಳನ್ನು ಗೌರವಿಸಿದರೆ ಬದುಕು ಬದಲಾಗುತ್ತದೆಯೇ?

ಕನ್ನಡಿ ಮುಂದೆ ತನ್ನ ತಲೆಯ ಮೇಲೆ ಕಿರೀಟವನ್ನು ಇಡುವ ವ್ಯಕ್ತಿ – ಸ್ವಯಂ ಅರಿವು ಮತ್ತು ಭಾವನಾತ್ಮಕ ಗೌರವದ ಪ್ರತೀಕ

ಭಾವನೆಗಳು ಮಾನವನ ಜೀವನದ ಅವಿಭಾಜ್ಯ ಅಂಗ. ಸಂತೋಷ, ದುಃಖ, ಕೋಪ, ಭಯ, ನಿರಾಶೆ, ಪ್ರೀತಿ ಎಲ್ಲವೂ ಮಾನವ ಅನುಭವದ ಸಹಜ ಅಂಶಗಳು. ಆದರೂ ಬಹುಮಂದಿ ತಮ್ಮ ಭಾವನೆಗಳೊಂದಿಗೆ ಹೇಗೆ ಇರಬೇಕು ಎಂಬುದನ್ನು ಕಲಿಯದೇ ದೊಡ್ಡವರಾಗುತ್ತಾರೆ. ಕೆಲವರು ಭಾವನೆಗಳನ್ನು ಮರೆಮಾಡುತ್ತಾರೆ, ಕೆಲವರು ಒತ್ತಿಹಿಡಿಯುತ್ತಾರೆ, ಇನ್ನೂ ಕೆಲವರು ಅತಿಯಾಗಿ ಹೊರಹಾಕುತ್ತಾರೆ. ಈ ಎಲ್ಲದ ಮಧ್ಯೆ ಇರುವ ಸಮತೋಲನದ ಮಾರ್ಗವೇ ಭಾವನಾತ್ಮಕ ಅರಿವು (Emotional Awareness). ಭಾವನಾತ್ಮಕ ಅರಿವು ಎಂದರೆ ಭಾವನೆಗಳನ್ನು ನಿಯಂತ್ರಿಸುವುದು ಅಲ್ಲ. ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು. ಇದು ನಮ್ಮೊಳಗೆ ಉದಯಿಸುವ … Read more

ಮನರಂಜನೆಯ ಹೆಸರಲ್ಲಿ ಸದ್ದಿಲ್ಲದೇ ಅಳಿಯುತ್ತಿರುವುದೇನು?

ಮನರಂಜನೆಯ ಹೆಸರಿನಲ್ಲಿ ನಡೆಯುವ ಮೌನವಾದ ಅಳಿವು, ಉಳಿಯುವಿಕೆ ಮತ್ತು ಗೌರವದ ನಡುವಿನ ಸಂಘರ್ಷವನ್ನು ಪ್ರಶ್ನಿಸುವ ಒಂದು ಸಾಮಾಜಿಕ ಪ್ರತಿಬಿಂಬ.

ಗಡಿಗಳನ್ನು ಇಡುವುದು ಸ್ವಾರ್ಥವೇ ಅಥವಾ ಆತ್ಮರಕ್ಷಣೆಯೆ?

ಮನೆಯಲ್ಲಿ ಕೆಲಸದ ಒತ್ತಡದಿಂದ ದಣಿದ ಮಹಿಳೆ – ಸಂಬಂಧಗಳಲ್ಲಿ ಗಮನ ಮತ್ತು ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಯನ್ನು ಸೂಚಿಸುವ ಚಿತ್ರ

🏠 ಅಮ್ಮ: ಮನೆಯ ಸೂಪರ್ ಹೀರೊ… ಆದರೆ ತನ್ನೊಳಗೆ ಕಾಣೆಯಾದವಳು ಆಕೆ ಅಮ್ಮ. ಮನೆಯ ಸೂಪರ್ ಹೀರೊ. ಬೆಳಿಗ್ಗೆ ಐದು ಗಂಟೆಯಿಂದ ರಾತ್ರಿ ಹನ್ನೊಂದು–ಹನ್ನೆರಡು ಗಂಟೆಯವರೆಗೂ ಅವಳ ದಿನ ನಿಲ್ಲುವುದಿಲ್ಲ. ಹಣ ಇಲ್ಲದಾಗ ಹಣ ಹೊಂದಿಸುವವಳು. ಯಾರಿಗಾದರೂ ಹುಷಾರಿಲ್ಲದಾಗ ಮಿನಿ ಆಸ್ಪತ್ರೆ. ಮನೆ ಸ್ವಚ್ಛಗೊಳಿಸುವವಳು.ಅಡುಗೆಯವಳು. ಅಟೆಂಡರ್. ಡ್ರೈವರ್. ಎಲ್ಲವೂ ಅವಳೇ. ಆದರೆ ಆಕೆ ಐದು ನಿಮಿಷ ಟಿವಿ ನೋಡಲು ಕುಳಿತರೂ— “ಅಮ್ಮ, ಅದು ಬೇಕು…”“ಅಮ್ಮ, ಇದು ಕೊಡು…”“ಅಮ್ಮ, ಇಲ್ಲಿಗೆ ಬಾ…” ಒಂದು ನಿಮಿಷವೂ ನಿಶ್ಚಲವಾಗಿ ಕುಳಿತುಕೊಳ್ಳಲು ಬಿಡುವುದಿಲ್ಲ. … Read more

ಹಣಕ್ಕಾಗಿ ಅಸ್ತಿತ್ವವನ್ನೇ ಗಿರವಿ ಇಡುತ್ತಿದ್ದೇನೆಯೇ?

ಹಣದ ಒತ್ತಡದಲ್ಲಿ ಸಿಲುಕಿದ ವ್ಯಕ್ತಿ – ಅಸ್ತಿತ್ವ ಮತ್ತು ಹಣದ ನಡುವಿನ ಸಂಘರ್ಷದ ಪ್ರತೀಕ

ಸಮಾಜದಲ್ಲಿ ಒಂದು ಅಸ್ತಿತ್ವವನ್ನು ಕಂಡುಕೊಳ್ಳಬೇಕಾದರೆ ಆರ್ಥಿಕ ಸ್ವಾವಲಂಬನೆ ಎಷ್ಟು ಮುಖ್ಯ, ಅದಿಲ್ಲದಿದ್ದರೆ
ಹಣ ವ್ಯಕ್ತಿಯ ಅಸ್ತಿತ್ವವನ್ನು ಹೇಗೆ ನಿಯಂತ್ರಿಸುತ್ತದೆ ಎಂಬ ಅವಲೋಕನ

ನಿಧಾನವಾಗಿ ಅಳಿಯುತ್ತಿರುವುದು ಬದುಕೇ… ಅಥವಾ ಅಸ್ತಿತ್ವವೇ?

ಮನಸ್ಸಿನ ಒತ್ತಡದಲ್ಲಿ ಕುಸಿದ ವ್ಯಕ್ತಿ – ಸ್ವಯಂ ಅಳಿವು ಮತ್ತು ಅಸ್ತಿತ್ವ ಕಳೆದುಕೊಳ್ಳುವ ಭಾವನೆಯನ್ನು ಸೂಚಿಸುವ ಚಿತ್ರ

ಅಸ್ತಿತ್ವ ಕಳೆದುಕೊಳ್ಳುವ ವ್ಯಕ್ತಿ ಬದುಕಿದ್ದೂ ಸತ್ತಂತೆ. ಬೇರೆಯವರಿಗಾಗಿ ಬದುಕುತ್ತ ಹೋಗುವ ವ್ಯಕ್ತಿ ತನ್ನನ್ನು ತಾನು ಕಳೆದುಕೊಳ್ಳುವ ಸಂಭವ ಹೆಚ್ಚು. ತಾನು ಕಳೆದುಹೋಗುವುದು ಬದುಕಿರುವಾಗಲೇ ವ್ಯಕ್ತಿಯ ಅಸ್ತಿತ್ವದ ನಾಶ ಎಂಬ ಅವಲೋಕನ ಇದು.

error: Content is protected !!