ನಾನು ಯಾಕೆ ಅಂತರ್ಜಾತಿ ವಿವಾಹವಾಗಲು ಬಯಸುತ್ತೇನೆ? | ಪ್ರೀತಿ, ಜಾತಿ ಮತ್ತು ಸಮಾಜದ ವಾಸ್ತವ March 21, 2026March 15, 2026 by SHEELA BHAT ಪ್ರೀತಿ, ಜಾತಿ, ಪರಿಸ್ಥಿತಿ ಮತ್ತು ಮಾನವೀಯ ಅವಶ್ಯಕತೆಗಳ ನಡುವಿನ ಸಂಬಂಧವೇನು? ಕುಟುಂಬ, ಆರ್ಥಿಕ ಮತ್ತು ಸಾಮಾಜಿಕ ವಿರೋಧಗಳ ನಡುವೆಯೂ ಕೆಲವರು ಯಾಕೆ ಅಂತರ್ಜಾತಿ ವಿವಾಹವಾಗಲು ಬಯಸುತ್ತಾರೆ ಎಂಬುದರ ಬಗ್ಗೆ ಒಂದು ಆಳವಾದ ಅವಲೋಕನ.
ನನ್ನನ್ನು ಯಾಕೆ ಎಲ್ಲರೂ ನಿಯಂತ್ರಿಸುತ್ತಾರೆ? March 21, 2026March 15, 2026 by SHEELA BHAT ಜೀವನದಲ್ಲಿ ಎಲ್ಲರೂ ನಮ್ಮನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಭಾವನೆ ಯಾಕೆ ಬರುತ್ತದೆ?ಎಂಬುದನ್ನು ಈ ಅವಲೋಕನಾತ್ಮಕ ಲೇಖನ ವಿವರಿಸುತ್ತದೆ.
ನಾನು ಹೆಣ್ಣಾಗಿದ್ದೇ ತಪ್ಪಾ? March 9, 2026 by SHEELA BHAT ಹೆಣ್ಣಾಗಿರುವುದು ತಪ್ಪಾ? ಪಿತೃ ಪ್ರಧಾನ ಸಮಾಜದಲ್ಲಿ ಹೆಣ್ಣು ಅನುಭವಿಸುವ ಮೌನ ಒತ್ತಡಗಳು, ನಿರೀಕ್ಷೆಗಳು ಮತ್ತು ಆತ್ಮಾವಲೋಕನದ ಪ್ರಶ್ನೆಗಳು ಈ ಲೇಖನದಲ್ಲಿ.
ನಾನಿನ್ನೂ ಬಡವನಾಗಿದ್ದೀನಿ… ಯಾಕೆ? March 9, 2026 by SHEELA BHAT ನಾನಿನ್ನೂ ಬಡವನಾಗಿದ್ದೀನಿ ಯಾಕೆ? ಬಡತನದ ನಿಜವಾದ ಕಾರಣಗಳನ್ನು ಆತ್ಮಾವಲೋಕನದ ದೃಷ್ಟಿಯಿಂದ ಪರಿಶೀಲಿಸುವ ಒಂದು ಚಿಂತನಾ ಲೇಖನ.