ಹದಿಹರೆಯದವರಲ್ಲಿ ಸ್ವಯಂಪ್ರೀತಿ ಕಡಿಮೆಯಾಗಿರುವ ಲಕ್ಷಣಗಳೇನು?

ಹದಿಹರೆಯದವರಲ್ಲಿ ಸ್ವಯಂಪ್ರೀತಿ ಕಡಿಮೆಯಾಗಿರುವ ಲಕ್ಷಣಗಳು ಮತ್ತು ಮಕ್ಕಳ ಮಾನಸಿಕ ಆರೋಗ್ಯ

ಹದಿಹರೆಯದವರಲ್ಲಿ ಸ್ವಯಂಪ್ರೀತಿ ಕಡಿಮೆಯಾಗಿರುವ ಲಕ್ಷಣಗಳೇನು? ಆತ್ಮವಿಶ್ವಾಸದ ಕೊರತೆ, ಇತರರೊಂದಿಗೆ ಹೋಲಿಕೆ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಗುರುತಿಸಿ ಮಕ್ಕಳಿಗೆ ನೆರವಾಗುವುದು ಹೇಗೆ ತಿಳಿಯಿರಿ.

ಪ್ರೇಮದ ಊರಲಿ: ಹೆಣ್ಣಿನ ಮೇಲಿನ ಅಪವಾದಗಳನ್ನು ಹಂಚಬಾರದು, ಹೊಟ್ಟೆಯಲ್ಲಿಟ್ಟುಕೊಳ್ಳಬೇಕು!

ಪ್ರೇಮದ ಊರಲಿ ಕನ್ನಡ ಸಿನಿಮಾ ವಿಮರ್ಶೆ – ಚಿತ್ರದ ಪಾತ್ರಗಳು ಮತ್ತು ವಿಮರ್ಶಕಿ ಶೀಲಾ ಭಟ್

ಪ್ರೇಮದ ಊರಲಿ ಕನ್ನಡ ಸಿನಿಮಾ ವಿಮರ್ಶೆ. ವಸಂತಳ ಅಭಿನಯ, ಹೆಣ್ಣಿನ ಚಾರಿತ್ರ್ಯದ ಬಗ್ಗೆ ಸಮಾಜದ ಪೂರ್ವಗ್ರಹಗಳು, ಸಂಬಂಧಗಳಲ್ಲಿ ನಂಬಿಕೆ ಮತ್ತು ಗಂಡಿನ ಒಂಟಿತನದ ಕುರಿತು ಶೀಲಾ ಭಟ್ ಅವರ ವಿಶ್ಲೇಷಣೆ.

ನಿಂಬೆಹಣ್ಣಿನ ದೀಪವನ್ನು ಮನೆಯಲ್ಲಿ ಯಾಕೆ ಹಚ್ಚಬಾರದು? ವೈಜ್ಞಾನಿಕ ಮತ್ತು ಧಾರ್ಮಿಕ ಹಿನ್ನೆಲೆ

Traditional lemon diyas (ನಿಂಬೆಹಣ್ಣಿನ ದೀಪ) lit with oil and cotton wicks on a stone surface inside a temple corridor.

ನಿಂಬೆಹಣ್ಣಿನ ದೀಪವನ್ನು ಮನೆಯಲ್ಲಿ ಯಾಕೆ ಹಚ್ಚಬಾರದು? ಇದರ ಹಿಂದಿರುವ ಆಚರಣಾ ಪದ್ಧತಿ, ರಾಹುಕಾಲದ ಧಾರ್ಮಿಕ ನಂಬಿಕೆ ಮತ್ತು ವೈಜ್ಞಾನಿಕ ಹಿನ್ನೆಲೆಯ ಸಂಪೂರ್ಣ ವಿವರ ಇಲ್ಲಿದೆ.

ಜಿಯೋ ಷೇರುಗಳ ಖರೀದಿಗೆ ಮುಗಿಬೀಳುವ ಮುನ್ನ ಎಚ್ಚರ! ಸಾಮಾನ್ಯ ಹೂಡಿಕೆದಾರರು ತಿಳಿಯಬೇಕಾದ ಲಾಭ–ನಷ್ಟಗಳೇನು?

ಜಿಯೋ IPO ಷೇರು ಖರೀದಿಸುವ ಮುನ್ನ ಸಾಮಾನ್ಯ ಹೂಡಿಕೆದಾರರು ತಿಳಿಯಬೇಕಾದ ಲಾಭ ಮತ್ತು ನಷ್ಟಗಳು

ಜಿಯೋ IPO ಷೇರು ಖರೀದಿಸುವುದು ಲಾಭದಾಯಕವೇ? ಸಾಮಾನ್ಯ ಹೂಡಿಕೆದಾರರಿಗೆ ಜಿಯೋ ಷೇರುಗಳ ಲಾಭ, ನಷ್ಟ, ಅಪಾಯಗಳು, ಹೂಡಿಕೆ ಮೊತ್ತ ಮತ್ತು ಅರ್ಜಿ ಸಲ್ಲಿಸುವ ಮುನ್ನ ತಿಳಿಯಬೇಕಾದ ವಿಷಯಗಳನ್ನು ತಿಳಿಯಿರಿ.

ಧರ್ಮಸ್ಥಳ ಪ್ರಕರಣ – ಹಾಗೇ ಉಳಿದ ಪ್ರಶ್ನೆಗಳು

ಧರ್ಮಸ್ಥಳ ಪ್ರಕರಣದಲ್ಲಿ 14 ವರ್ಷಗಳಿಂದ ಉತ್ತರ ಸಿಗದೆ ಉಳಿದ ನಾಲ್ಕು ಪ್ರಮುಖ ಪ್ರಶ್ನೆಗಳನ್ನು ಪ್ರತಿಬಿಂಬಿಸುವ ಚಿತ್ರ

ಧರ್ಮಸ್ಥಳ ಪ್ರಕರಣ ಮತ್ತು ಸೌಜನ್ಯ ಪ್ರಕರಣದ ಹಿನ್ನೆಲೆಯಲ್ಲಿ 14 ವರ್ಷಗಳಿಂದ ಉತ್ತರ ಸಿಗದ 4 ಪ್ರಮುಖ ಪ್ರಶ್ನೆಗಳು. ಮಾಧ್ಯಮ, ಪೊಲೀಸ್, ಸಮಾಜ ಮತ್ತು ಸರ್ಕಾರದ ಹೊಣೆಗಾರಿಕೆ ಕುರಿತು ವಿಶ್ಲೇಷಣೆ.

ಪ್ರತಿಭಟನೆಗಳ ಕಾಲದಲ್ಲಿ ಪತ್ರಕರ್ತನ ಪಾತ್ರ

ಪ್ರತಿಭಟನೆ ವರದಿ ಮಾಡುತ್ತಿರುವ ಪತ್ರಕರ್ತರು ಮತ್ತು ಪತ್ರಿಕೋದ್ಯಮದ ತಟಸ್ಥತೆಯನ್ನು ಪ್ರತಿಬಿಂಬಿಸುವ ಚಿತ್ರ

ಪ್ರತಿಭಟನೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅವುಗಳನ್ನು ವರದಿ ಮಾಡುವ ಪತ್ರಕರ್ತನ ಪಾತ್ರವೇನು? ಆರೋಪ ಮತ್ತು ಸತ್ಯ, ಪೊಲೀಸ್ ಹೇಳಿಕೆ ಮತ್ತು ಸಾಕ್ಷ್ಯ, ವೈರಲ್ ವಿಡಿಯೊ ಮತ್ತು ನಕಲಿ ದೃಶ್ಯಗಳ ನಡುವಿನ ವ್ಯತ್ಯಾಸವನ್ನು ಅರಿಯುವುದು ಇಂದಿನ ಪತ್ರಿಕೋದ್ಯಮದ ದೊಡ್ಡ ಸವಾಲಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಭಾರತದ ಚುನಾವಣಾ ಆಯೋಗ ಮತ್ತು ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವದ ಉಳಿಯುವಿಕೆಯಲ್ಲಿ ಚುನಾವಣಾ ಆಯೋಗದ ಪಾತ್ರ, ಮತದಾರರ ಪಟ್ಟಿ ಮತ್ತು ಚುನಾವಣಾ ಪಾರದರ್ಶಕತೆ

ಚುನಾವಣಾ ಆಯೋಗದ ಮೇಲೆ ಅಂಧ ನಂಬಿಕೆಯೂ ಬೇಡ, ಅಂಧ ಅನುಮಾನವೂ ಬೇಡ. ಮತದಾರರ ಪಟ್ಟಿ, EVM-VVPAT, SIR, Form 6/7 ಮತ್ತು ಚುನಾವಣಾ ಆಯುಕ್ತರ ನೇಮಕಾತಿಯ ಕುರಿತು ಎದ್ದಿರುವ ಪ್ರಶ್ನೆಗಳ ನಡುವೆ, ಪ್ರಜಾಪ್ರಭುತ್ವಕ್ಕೆ ಬೇಕಾಗಿರುವುದು ಪಾರದರ್ಶಕತೆ ಮತ್ತು ಪರಿಶೀಲಿಸಬಹುದಾದ ವಿಶ್ವಾಸ.

ಏನೇ ಆಗಲಿ, ನಾವು ಕಂಬಳ ಮಾಡಿಯೇ ಮಾಡುತ್ತೇವೆ!

ಮೈಸೂರಿನಲ್ಲಿ ಕಂಬಳ ಆಯೋಜನೆ ಕುರಿತು ಸಂಸ್ಕೃತಿ ಮತ್ತು ಪರಿಸರದ ಚರ್ಚೆ

ಮೈಸೂರಿನಲ್ಲಿ ಕಂಬಳ ನಡೆಯುವುದರ ಹಿಂದೆ ಇರುವ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮದ ಸಾಧ್ಯತೆಗಳ ಜೊತೆಗೆ, ಕೆರೆ ತುಂಬಿಸುವುದು, ಅಂತರ್ಜಲ, ಮರಗಳ ಹನನ ಮತ್ತು ಭವಿಷ್ಯದ ಪರಿಸರದ ಬಗ್ಗೆ ಕೇಳಬೇಕಾದ ಪ್ರಶ್ನೆಗಳೇನು?

ಪಶ್ಚಿಮ ಘಟ್ಟಕ್ಕೆ ಏಕೆ ಬೇಕು ವಿಶ್ವದರ್ಜೆಯ ವಿಜ್ಞಾನ ವಿಶ್ವವಿದ್ಯಾನಿಲಯ?

ಪಶ್ಚಿಮ ಘಟ್ಟಗಳ ಹಸಿರು ಪರ್ವತಗಳ ನಡುವೆ ನಿರ್ಮಿಸಲಾದ ಕಲ್ಪಿತ ವಿಶ್ವದರ್ಜೆಯ ವಿಜ್ಞಾನ ವಿಶ್ವವಿದ್ಯಾನಿಲಯ, ಸಂಶೋಧನಾ ಪ್ರಯೋಗಾಲಯಗಳು ಮತ್ತು ವಿದ್ಯಾರ್ಥಿಗಳು

ಪಶ್ಚಿಮ ಘಟ್ಟಗಳ ಅಪರೂಪದ ನೈಸರ್ಗಿಕ ಸಂಪನ್ಮೂಲಗಳ ವೈಜ್ಞಾನಿಕ ಅನ್ವೇಷಣೆ, ಮಾನವಕುಲಕ್ಕೆ ಉಪಯುಕ್ತವಾದ ಆವಿಷ್ಕಾರಗಳು, ಪರಿಸರ ಸಂರಕ್ಷಣೆ ಮತ್ತು ಮಲೆನಾಡಿನ ಯುವಜನರ ಭವಿಷ್ಯಕ್ಕಾಗಿ ವಿಶ್ವದರ್ಜೆಯ ವಿಜ್ಞಾನ ವಿಶ್ವವಿದ್ಯಾನಿಲಯದ ಅಗತ್ಯವನ್ನು ವಿವರಿಸುವ ಪ್ರಸ್ತಾಪ.

ಕಾರ್ಮಿಕರ ಭವಿಷ್ಯ ನಿಧಿ: ಇನ್ನು ಮೇಲೆ ಊಟಕ್ಕಿಲ್ಲದ ಉಪ್ಪಿನಕಾಯಿಯೆ?

ಕಾರ್ಮಿಕರ ಭವಿಷ್ಯ ನಿಧಿ ಮತ್ತು PF ಹೊಸ ನಿಯಮಗಳ ಕುರಿತು ಚರ್ಚೆ ನಡೆಸುತ್ತಿರುವ ಕಾರ್ಮಿಕರು

ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆಗಳ ಹಿಂದಿನ ಕಾರಣಗಳೇನು? ಹೊಸ PF ನಿಯಮಗಳಿಂದ ಉದ್ಯೋಗಿಗಳು ಮತ್ತು ಉದ್ಯೋಗದಾತರ ಮೇಲಾಗುವ ಪರಿಣಾಮಗಳ ಸಂಪೂರ್ಣ ವಿಶ್ಲೇಷಣೆ.