ಜಿಯೋ ಷೇರುಗಳ ಖರೀದಿಗೆ ಮುಗಿಬೀಳುವ ಮುನ್ನ ಎಚ್ಚರ! ಸಾಮಾನ್ಯ ಹೂಡಿಕೆದಾರರು ತಿಳಿಯಬೇಕಾದ ಲಾಭ–ನಷ್ಟಗಳೇನು?
ಜಿಯೋ IPO ಷೇರು ಖರೀದಿಸುವುದು ಲಾಭದಾಯಕವೇ? ಸಾಮಾನ್ಯ ಹೂಡಿಕೆದಾರರಿಗೆ ಜಿಯೋ ಷೇರುಗಳ ಲಾಭ, ನಷ್ಟ, ಅಪಾಯಗಳು, ಹೂಡಿಕೆ ಮೊತ್ತ ಮತ್ತು ಅರ್ಜಿ ಸಲ್ಲಿಸುವ ಮುನ್ನ ತಿಳಿಯಬೇಕಾದ ವಿಷಯಗಳನ್ನು ತಿಳಿಯಿರಿ.