ಬೆಲೆ ಏರಿಕೆಯ ನಿಜವಾದ ಕಾರಣ ಏನು? ರಾಜಕೀಯದಾಚೆಯ ಸತ್ಯ June 8, 2026June 4, 2026 by SHEELA BHAT ಬೆಲೆ ಏರಿಕೆಗೆ ನಿಜವಾದ ಕಾರಣವೇನು? ಸರ್ಕಾರವೇ ಕಾರಣವೇ, ಅಥವಾ ದೇಶದ ಪರಾವಲಂಬನೆ, ಖಾಸಗೀಕರಣ ಮತ್ತು ಆರ್ಥಿಕ ಅಜ್ಞಾನವೇ? ಸ್ವಾವಲಂಬನೆ, ಸಾರ್ವಜನಿಕ ಉದ್ದಿಮೆಗಳು ಮತ್ತು ಜನರ ಬದುಕಿನ ಮೇಲೆ ಬೆಲೆ ಏರಿಕೆಯ ಪರಿಣಾಮಗಳ ವಿಶ್ಲೇಷಣೆ.