ನೀನು ನನ್ನನ್ನು ನಿಯಂತ್ರಿಸುವುದು ಏಕೆ?

ಸಂಬಂಧಗಳಲ್ಲಿ ಕೆಲವರು ಯಾಕೆ ನಿಯಂತ್ರಿಸಲು ಪ್ರಯತ್ನಿಸುತ್ತಾರೆ? ಪೋಷಕರು, ಶಿಕ್ಷಕರು, ಸಂಗಾತಿ ಮತ್ತು ವ್ಯವಸ್ಥೆಗಳು ಯಾಕೆ ನಿಯಂತ್ರಣ ತರುತ್ತವೆ ಎಂಬುದನ್ನು ಈ ಲೇಖನ ಅವಲೋಕಿಸುತ್ತದೆ.

ನೀನ್ಯಾಕೆ ನನ್ನನ್ನು ಮದುವೆಯಾದೆ?

ಅಂತರ್ಜಾತಿ ವಿವಾಹದ ಸವಾಲುಗಳು ಅಂತರ್ಜಾತಿ ಅಥವಾ ಅಂತರ್ಧರ್ಮದ ಪ್ರೇಮ ವಿವಾಹವಾಗುವುದು ಒಂದು ಕಥೆಯ ಸುಖಾಂತ್ಯವಲ್ಲ. ಬಹಳ ಬಾರಿ ಸಮಾಜದ ದೃಷ್ಟಿಯಲ್ಲಿ ಅದು ಕಥೆಯ ಅಂತ್ಯವಾಗಿರಬಹುದು —“ಇಬ್ಬರೂ ಮದುವೆಯಾದರು, ಎಲ್ಲವೂ ಸರಿಯಾಗುತ್ತದೆ.” ಆದರೆ ನಿಜ ಜೀವನದಲ್ಲಿ ಕಥೆ ಅಲ್ಲಿ ಮುಗಿಯುವುದಿಲ್ಲ.ಅಲ್ಲಿಂದಲೇ ಪ್ರೇಮದ ನಿಜವಾದ ಪರೀಕ್ಷೆ ಆರಂಭವಾಗುತ್ತದೆ. ಪ್ರೀತಿಯ ಉಲ್ಲಾಸದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಈಗ ಜೀವನದ ವಾಸ್ತವಗಳೊಂದಿಗೆ ಬದುಕಿ ತೋರಿಸಬೇಕಾಗುತ್ತದೆ. ಬೇರೆ ಬೇರೆ ಧಾರ್ಮಿಕ, ಸಾಮಾಜಿಕ ಹಿನ್ನೆಲೆಯಿಂದ ಬಂದ ಇಬ್ಬರು ಜೀವಗಳು ಒಟ್ಟಿಗೆ ಬದುಕುವುದು ಸುಲಭದ ಮಾತಲ್ಲ.ಅದು ಕೇವಲ ಪ್ರೀತಿ … Read more

error: Content is protected !!