ಆಧುನಿಕ ವಧುವಿನ ಕಾಣದ ಮನಸ್ಸು – ಭಾಗ ೨ June 12, 2026June 11, 2026 by SHEELA BHAT ಇಂದಿನ ಯುವತಿಯರು ಮದುವೆಯ ಬಗ್ಗೆ ಯಾಕೆ ಹೆಚ್ಚು ಎಚ್ಚರಿಕೆಯಿಂದ ಯೋಚಿಸುತ್ತಿದ್ದಾರೆ? ವರನ ವ್ಯಕ್ತಿತ್ವ, ಕುಟುಂಬದ ಸಂಸ್ಕೃತಿ ಮತ್ತು ಭವಿಷ್ಯದ ಜೀವನದ ಬಗ್ಗೆ ಆಧುನಿಕ ವಧುವಿನ ಮನಸ್ಸಿನ ವಿಶ್ಲೇಷಣೆ.