ಪ್ರೇಮದ ಊರಲಿ: ಹೆಣ್ಣಿನ ಮೇಲಿನ ಅಪವಾದಗಳನ್ನು ಹಂಚಬಾರದು, ಹೊಟ್ಟೆಯಲ್ಲಿಟ್ಟುಕೊಳ್ಳಬೇಕು!

ಪ್ರೇಮದ ಊರಲಿ ಕನ್ನಡ ಸಿನಿಮಾ ವಿಮರ್ಶೆ – ಚಿತ್ರದ ಪಾತ್ರಗಳು ಮತ್ತು ವಿಮರ್ಶಕಿ ಶೀಲಾ ಭಟ್

ಪ್ರೇಮದ ಊರಲಿ ಕನ್ನಡ ಸಿನಿಮಾ ವಿಮರ್ಶೆ. ವಸಂತಳ ಅಭಿನಯ, ಹೆಣ್ಣಿನ ಚಾರಿತ್ರ್ಯದ ಬಗ್ಗೆ ಸಮಾಜದ ಪೂರ್ವಗ್ರಹಗಳು, ಸಂಬಂಧಗಳಲ್ಲಿ ನಂಬಿಕೆ ಮತ್ತು ಗಂಡಿನ ಒಂಟಿತನದ ಕುರಿತು ಶೀಲಾ ಭಟ್ ಅವರ ವಿಶ್ಲೇಷಣೆ.