ನೀನು ನನ್ನನ್ನು ನಿಯಂತ್ರಿಸುವುದು ಏಕೆ?

ಸಂಬಂಧಗಳಲ್ಲಿ ಕೆಲವರು ಯಾಕೆ ನಿಯಂತ್ರಿಸಲು ಪ್ರಯತ್ನಿಸುತ್ತಾರೆ? ಪೋಷಕರು, ಶಿಕ್ಷಕರು, ಸಂಗಾತಿ ಮತ್ತು ವ್ಯವಸ್ಥೆಗಳು ಯಾಕೆ ನಿಯಂತ್ರಣ ತರುತ್ತವೆ ಎಂಬುದನ್ನು ಈ ಲೇಖನ ಅವಲೋಕಿಸುತ್ತದೆ.

ಭಾಷೆಯ ಗಡಿ ಮೀರಿದ ಅವಲೋಕನ – ಹೊಸ ಸರಣಿಗಳ ಆರಂಭ

ಭಾಷೆ ಮತ್ತು ಸಂಸ್ಕೃತಿ ಯಾವುದೇ ಭಾಷೆಯ ಸಾಹಿತ್ಯ ಆ ಭಾಷೆಯ ನೆಲದ ವ್ಯಕ್ತಿ, ಸಂಬಂಧಗಳು ಮತ್ತು ಸಮಾಜವನ್ನು ಚಿತ್ರಿಸುತ್ತದೆ. ಒಂದು ನೆಲದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅರಿಯಲು ಆ ನೆಲದ ಭಾಷೆಯ ಅಭಿವ್ಯಕ್ತಿಗಳನ್ನು ಗಮನಿಸಿದರೆ ಸಾಕು. ಎಷ್ಟೋ ವಿಷಯಗಳನ್ನು ಆ ನೆಲದ ಅನುಭವವಿಲ್ಲದೆಯೇ ಅನುಭಾವಿಸಬಹುದು. ಬರವಣಿಗೆ, ಭಾಷಣಗಳು, ಕವನ, ಕಥೆ, ನಾಟಕಗಳು ಮತ್ತು ಕಾದಂಬರಿಗಳು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. 📱 ಡಿಜಿಟಲ್ ಯುಗ ಮತ್ತು ಕಥೆಗಳು ಸಾಮಾಜಿಕ ಮಾಧ್ಯಮಗಳ ಆವಿಷ್ಕಾರದ ನಂತರ, ಈ ಅಭಿವ್ಯಕ್ತಿಗಳು … Read more

ಮರಣದ ನೆರಳಲ್ಲೂ ಹಬ್ಬ… ಜೀವನದ ಮೇಲಿನ ಮಾನವೀಯ ನಂಬಿಕೆ| ಅವಲೋಕನ

Eid Celebration in Iran

ಮರಣದ ನೆರಳು, ಯುದ್ಧದ ನಡುವೆ ಹಬ್ಬ ಆಚರಿಸುವ ಮಾನವ ಮನಸ್ಸು ಮತ್ತು ಜೀವನದ ಮೌಲ್ಯವನ್ನು ವಿಶ್ಲೇಷಿಸುವ ಕನ್ನಡ ಲೇಖನ.

ನಾನು ಯಾಕೆ ಅಂತರ್ಜಾತಿ ವಿವಾಹವಾಗಲು ಬಯಸುತ್ತೇನೆ? | ಪ್ರೀತಿ, ಜಾತಿ ಮತ್ತು ಸಮಾಜದ ವಾಸ್ತವ

ಪ್ರೀತಿ, ಜಾತಿ, ಪರಿಸ್ಥಿತಿ ಮತ್ತು ಮಾನವೀಯ ಅವಶ್ಯಕತೆಗಳ ನಡುವಿನ ಸಂಬಂಧವೇನು? ಕುಟುಂಬ, ಆರ್ಥಿಕ ಮತ್ತು ಸಾಮಾಜಿಕ ವಿರೋಧಗಳ ನಡುವೆಯೂ ಕೆಲವರು ಯಾಕೆ ಅಂತರ್ಜಾತಿ ವಿವಾಹವಾಗಲು ಬಯಸುತ್ತಾರೆ ಎಂಬುದರ ಬಗ್ಗೆ ಒಂದು ಆಳವಾದ ಅವಲೋಕನ.

ನನ್ನನ್ನು ಯಾಕೆ ಎಲ್ಲರೂ ನಿಯಂತ್ರಿಸುತ್ತಾರೆ?

ಜೀವನದಲ್ಲಿ ಎಲ್ಲರೂ ನಮ್ಮನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಭಾವನೆ ಯಾಕೆ ಬರುತ್ತದೆ?ಎಂಬುದನ್ನು ಈ ಅವಲೋಕನಾತ್ಮಕ ಲೇಖನ ವಿವರಿಸುತ್ತದೆ.

ಅಂತರ್ಜಾತಿ ಮದುವೆ: ಪ್ರೀತಿ vs ಜಾತಿ – ಸಮಾಜದ ನಿಜವಾದ ಸಮಸ್ಯೆ ಏನು?

ಭಾರತೀಯ ಸಮಾಜದಲ್ಲಿ ಒಂದು ವಿಚಿತ್ರ ಸಂಗತಿ ಕಾಣಿಸುತ್ತದೆ. ನಾವು ದೇವಾಲಯಗಳಲ್ಲಿ, ಧರ್ಮಗ್ರಂಥಗಳಲ್ಲಿ, ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಹೇಳುತ್ತೇವೆ. ಆದರೆ ಮದುವೆಯ ವಿಷಯ ಬಂದಾಗ ಮಾತ್ರ “ನಮ್ಮ ಜಾತಿ”, “ನಮ್ಮ ಕುಲ”, “ನಮ್ಮ ಸಂಪ್ರದಾಯ” ಎಂಬ ಗೋಡೆಗಳು ಏಕಾಏಕಿ ಎದ್ದು ನಿಂತುಕೊಳ್ಳುತ್ತವೆ. ಹಾಗಾದರೆ ಪ್ರಶ್ನೆ –ಅಂತರ್ಜಾತಿ ಮದುವೆಗಳಿಗೇಕಿಷ್ಟು ವಿರೋಧ? ೧. ಜಾತಿ ಅಂದರೆ ಕೇವಲ ಪರಂಪರೆ ಅಲ್ಲ – ಒಂದು ಸಾಮಾಜಿಕ ವ್ಯವಸ್ಥೆ ಜಾತಿ ವ್ಯವಸ್ಥೆ ಶತಮಾನಗಳಿಂದ ಕೇವಲ ಗುರುತು ಮಾತ್ರವಲ್ಲ, ಅದು ಒಂದು ಸಾಮಾಜಿಕ ನಿಯಂತ್ರಣ … Read more

ನಾನು ಹೆಣ್ಣಾಗಿದ್ದು ನಿನಗೆಷ್ಟು ಲಾಭ? ಎಷ್ಟು ನಷ್ಟ?

ಒಂದು ಪ್ರಶ್ನೆ ಕೆಲವೊಮ್ಮೆ ಮನಸ್ಸಿನಲ್ಲಿ ಎದ್ದುಕೊಳ್ಳುತ್ತದೆ. ನಾನು ಹೆಣ್ಣಾಗಿದ್ದು ನಿನಗೆಷ್ಟು ಲಾಭ?ಎಷ್ಟು ನಷ್ಟ? ಈ ಪ್ರಶ್ನೆ ಕೋಪದಿಂದ ಕೇಳುವುದಲ್ಲ. ಇದುಜೀವನವನ್ನು ಗಮನಿಸಿ ಕೇಳುವ ಪ್ರಶ್ನೆ. ನಾನು ಹೆಣ್ಣಾಗಿದ್ದರಿಂದ ನೀನು ಪರಿತಪಿಸಬೇಕಿಲ್ಲ ನಾನು ಹೆಣ್ಣಾಗಿದ್ದರಿಂದನೀನು ಪರಿತಪಿಸಬೇಕಿಲ್ಲ. ನಾನು ಓದಿ, ಕೆಲಸ ಮಾಡಿನಿನ್ನನ್ನು ಸಾಕಬಹುದು. ಅಥವಾಯಾರೋ ದುಡ್ಡಿದ್ದವರನ್ನು ಮದುವೆಯಾಗಿನಿನ್ನ ಕೆಲಸಗಳಿಗೆ, ನಿನ್ನ ಬದುಕಿಗೆಆಧಾರವಾಗಬಹುದು. ನಾನು ಹೆಣ್ಣಾಗಿದ್ದರಿಂದನಿನ್ನ ಹೊರೆ ಕಡಿಮೆಯಾಗಬಹುದು. ನಾನು ಹೆಣ್ಣಾಗಿದ್ದರಿಂದ ಮನೆಯ ಕೆಲಸ ನಿಲ್ಲುವುದಿಲ್ಲ ನಾನು ಹೆಣ್ಣಾಗಿದ್ದುದರಿಂದನೀನು ನಿನ್ನ ಮಕ್ಕಳನ್ನು ಸಾಕಲುಬೇರೆ ಜನ ಬೇಕಿಲ್ಲ. ನಾನು ಅಕ್ಕನಾಗಿನೀನು ಹುಟ್ಟಿಸಿದ … Read more

ಹಣಕ್ಕಾಗಿ ಏನೂ ಮಾಡಲು ಹಚ್ಚಿದ್ದು ಯಾರು?

ಹಣ, ಪ್ರತಿನಿತ್ಯದ ಅವಶ್ಯಕತೆ ಮಾತ್ರವಲ್ಲ, ಸಮಾಜದ ದಿಕ್ಸೂಚಿಯೂ ಆಗುತ್ತಿರುವ ಬಗ್ಗೆ ಒಂದು ಅವಲೋಕನ.

ಹೆಣ್ಣಿನ ಮೌನವನ್ನು ಸಮಾಜ ಯಾಕೆ ಇಷ್ಟಪಡುತ್ತದೆ?

ಹೆಣ್ಣು ಬದಲಾದರೆ ಸಮಾಜಕ್ಕೆ ಏನು ಭಯ? ಸಮಾಜ ಹೆಣ್ಣಿನಿಂದ ಬಹಳಷ್ಟು ನಿರೀಕ್ಷಿಸುತ್ತದೆ. ಅವಳು ಸಹಿಸಬೇಕು.ಅವಳು ಹೊಂದಿಕೊಳ್ಳಬೇಕು.ಅವಳು ಎಲ್ಲವನ್ನೂ ಅರ್ಥಮಾಡಿಕೊಳ್ಳಬೇಕು. ಆದರೆಅವಳು ಪ್ರಶ್ನೆ ಕೇಳಬಾರದು. ಯಾಕೆಂದರೆಸಮಾಜಕ್ಕೆ ಇಷ್ಟವಾದ ಹೆಣ್ಣುಒಂದೇ ರೀತಿಯವಳು — ಮೌನವಾಗಿರುವ ಹೆಣ್ಣು. ಮೌನ — ಹೆಣ್ಣಿಗೆ ಕಲಿಸುವ ಮೊದಲ ಸಂಸ್ಕಾರ ಚಿಕ್ಕ ವಯಸ್ಸಿನಿಂದಲೇಹೆಣ್ಣಿಗೆ ನಿಧಾನವಾಗಿ ಕಲಿಸಲಾಗುತ್ತದೆ. ಹೆಚ್ಚು ಮಾತಾಡಬೇಡ.ಹೆಚ್ಚು ವಿರೋಧಿಸಬೇಡ.ಹೊಂದಿಕೊಂಡು ಬಾಳು. ಹೀಗೆಅವಳ ಧ್ವನಿ ನಿಧಾನವಾಗಿ ಕಡಿಮೆಯಾಗುತ್ತದೆ. ಒಂದು ದಿನಅವಳು ತನ್ನ ನೋವನ್ನುತಾನೇ ಮೌನಗೊಳಿಸಿಕೊಳ್ಳುವ ಮಟ್ಟಕ್ಕೆ ಬರುತ್ತಾಳೆ. ಸಮಾಜ ಅದನ್ನು ನೋಡಿ ಹೇಳುತ್ತದೆ — “ಎಷ್ಟು … Read more

ನನ್ನ ಬಳಿ ಹಣವಿಲ್ಲದಿದ್ದರೆ ನೀನು ಜೊತೆಗಿದ್ದೀಯಾ?

ನನ್ನ ಬಳಿ ಹಣವಿಲ್ಲದಿದ್ದರೆ ನೀನು ಜೊತೆಗಿದ್ದೀಯಾ? ಹಣವು ಸ್ನೇಹ, ಪ್ರೀತಿ, ಮದುವೆ ಮತ್ತು ಗೌರವದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವಲೋಕಿಸುವ ಚಿಂತನಾ ಲೇಖನ.

error: Content is protected !!