ಗಡಿಗಳನ್ನು ಇಡುವುದು ಸ್ವಾರ್ಥವೇ ಅಥವಾ ಆತ್ಮರಕ್ಷಣೆಯೆ?

ಮನೆಯಲ್ಲಿ ಕೆಲಸದ ಒತ್ತಡದಿಂದ ದಣಿದ ಮಹಿಳೆ – ಸಂಬಂಧಗಳಲ್ಲಿ ಗಮನ ಮತ್ತು ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಯನ್ನು ಸೂಚಿಸುವ ಚಿತ್ರ

🏠 ಅಮ್ಮ: ಮನೆಯ ಸೂಪರ್ ಹೀರೊ… ಆದರೆ ತನ್ನೊಳಗೆ ಕಾಣೆಯಾದವಳು ಆಕೆ ಅಮ್ಮ. ಮನೆಯ ಸೂಪರ್ ಹೀರೊ. ಬೆಳಿಗ್ಗೆ ಐದು ಗಂಟೆಯಿಂದ ರಾತ್ರಿ ಹನ್ನೊಂದು–ಹನ್ನೆರಡು ಗಂಟೆಯವರೆಗೂ ಅವಳ ದಿನ ನಿಲ್ಲುವುದಿಲ್ಲ. ಹಣ ಇಲ್ಲದಾಗ ಹಣ ಹೊಂದಿಸುವವಳು. ಯಾರಿಗಾದರೂ ಹುಷಾರಿಲ್ಲದಾಗ ಮಿನಿ ಆಸ್ಪತ್ರೆ. ಮನೆ ಸ್ವಚ್ಛಗೊಳಿಸುವವಳು.ಅಡುಗೆಯವಳು. ಅಟೆಂಡರ್. ಡ್ರೈವರ್. ಎಲ್ಲವೂ ಅವಳೇ. ಆದರೆ ಆಕೆ ಐದು ನಿಮಿಷ ಟಿವಿ ನೋಡಲು ಕುಳಿತರೂ— “ಅಮ್ಮ, ಅದು ಬೇಕು…”“ಅಮ್ಮ, ಇದು ಕೊಡು…”“ಅಮ್ಮ, ಇಲ್ಲಿಗೆ ಬಾ…” ಒಂದು ನಿಮಿಷವೂ ನಿಶ್ಚಲವಾಗಿ ಕುಳಿತುಕೊಳ್ಳಲು ಬಿಡುವುದಿಲ್ಲ. … Read more

error: Content is protected !!