ಅತಿಯಾದ ಸಾಮಿಪ್ಯದಲ್ಲಿ ನಾವು ಕಳೆದುಕೊಳ್ಳುವುದೇನು?

ಸಂಬಂಧಗಳು ನಮ್ಮ ಜೀವನದ ಪ್ರಮುಖ ಭಾಗ. ಕುಟುಂಬ, ಸ್ನೇಹ, ದಾಂಪತ್ಯ, ಕೆಲಸದ ಸಂಬಂಧಗಳು — ಎಲ್ಲವೂ ನಮ್ಮ ಭಾವನಾತ್ಮಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಸಂಬಂಧಗಳು ಆರೋಗ್ಯಕರವಾಗಿರಲು ಕೇವಲ ಪ್ರೀತಿ ಸಾಕಾಗುವುದಿಲ್ಲ. ಗಡಿಗಳು (Boundaries) ಕೂಡ ಅಗತ್ಯ. ಗಡಿಗಳು ಎಂದರೆ ದೂರ ಇಡುವ ಗೋಡೆಗಳಲ್ಲ. ಅವು ನಮ್ಮನ್ನು ಕಾಪಾಡುವ ರೇಖೆಗಳು. ಗಡಿ ಎಂದರೆ ಏನು? ಗಡಿ ಎಂದರೆ ನಮಗೆ ಯಾವ ವರ್ತನೆ ಒಪ್ಪಿಗೆಯಾಗಿದೆ, ಯಾವುದು ಅಲ್ಲ ಎಂಬುದನ್ನು ಸ್ಪಷ್ಟಪಡಿಸುವುದು. ಉದಾಹರಣೆಗೆ ಒಬ್ಬ ಸ್ನೇಹಿತ ಪದೇಪದೇ ರಾತ್ರಿ 12 … Read more

ಗಡಿಗಳನ್ನು ಇಡುವುದು ಸ್ವಾರ್ಥವೇ ಅಥವಾ ಆತ್ಮರಕ್ಷಣೆಯೆ?

ಮನೆಯಲ್ಲಿ ಕೆಲಸದ ಒತ್ತಡದಿಂದ ದಣಿದ ಮಹಿಳೆ – ಸಂಬಂಧಗಳಲ್ಲಿ ಗಮನ ಮತ್ತು ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಯನ್ನು ಸೂಚಿಸುವ ಚಿತ್ರ

🏠 ಅಮ್ಮ: ಮನೆಯ ಸೂಪರ್ ಹೀರೊ… ಆದರೆ ತನ್ನೊಳಗೆ ಕಾಣೆಯಾದವಳು ಆಕೆ ಅಮ್ಮ. ಮನೆಯ ಸೂಪರ್ ಹೀರೊ. ಬೆಳಿಗ್ಗೆ ಐದು ಗಂಟೆಯಿಂದ ರಾತ್ರಿ ಹನ್ನೊಂದು–ಹನ್ನೆರಡು ಗಂಟೆಯವರೆಗೂ ಅವಳ ದಿನ ನಿಲ್ಲುವುದಿಲ್ಲ. ಹಣ ಇಲ್ಲದಾಗ ಹಣ ಹೊಂದಿಸುವವಳು. ಯಾರಿಗಾದರೂ ಹುಷಾರಿಲ್ಲದಾಗ ಮಿನಿ ಆಸ್ಪತ್ರೆ. ಮನೆ ಸ್ವಚ್ಛಗೊಳಿಸುವವಳು.ಅಡುಗೆಯವಳು. ಅಟೆಂಡರ್. ಡ್ರೈವರ್. ಎಲ್ಲವೂ ಅವಳೇ. ಆದರೆ ಆಕೆ ಐದು ನಿಮಿಷ ಟಿವಿ ನೋಡಲು ಕುಳಿತರೂ— “ಅಮ್ಮ, ಅದು ಬೇಕು…”“ಅಮ್ಮ, ಇದು ಕೊಡು…”“ಅಮ್ಮ, ಇಲ್ಲಿಗೆ ಬಾ…” ಒಂದು ನಿಮಿಷವೂ ನಿಶ್ಚಲವಾಗಿ ಕುಳಿತುಕೊಳ್ಳಲು ಬಿಡುವುದಿಲ್ಲ. … Read more