ಒಂದು ಚಿತ್ರದ ಕಥೆ… ಮನುಷ್ಯನ ನಿಯಂತ್ರಣದ ಸ್ವಭಾವದ ಅನಾವರಣ
“ಈ ಕಥೆ ನಿಮಗೆ Fanaa ಅಥವಾ Snowdrop ನೆನಪಿಸಬಹುದು…ಆದರೆ ಇದು ಕೇವಲ ಒಂದು ಕಥೆಯಲ್ಲ.” 📜 ಹಿನ್ನೆಲೆ ಅದೊಂದು ಚಿತ್ರ. ಅದೊಂದು ದೇಶದ ಭಾಷೆ. ಅದು ಹಿಂದಿ, ಕನ್ನಡ, ಕೊರಿಯಾ, ಚೀನಾ ಯಾವುದಾದರೂ ಆಗಬಹುದು. ಈ ಹಿನ್ನೆಲೆಯ ಹಲವಾರು ಚಿತ್ರಗಳನ್ನು ನೀವು ನೋಡುತ್ತೀರ. ಇದು ಭಿನ್ನ ಎಲ್ಲೆಂದರೆ ಅದರಲ್ಲಿನ ಒಂದು ವಿಶೇಷ ಮನೋವಿಜ್ಞಾನ. ದೇಶಪ್ರೇಮ, ಒಳ್ಳೆಯದು, ಕೆಟ್ಟದರ ನಡುವೆಹೋರಾಟ, ಪ್ರೇಮ , ಕಾಮ ಎಲ್ಲವೂ ಸಮಾನ ನೆಲೆಯಲ್ಲಿ ನಡೆಯುತ್ತವೆ. ಆದರೆ “ಮನುಷ್ಯನ ನಿಯಂತ್ರಣದ ಸ್ವಭಾವ”ವನ್ನು ಗಾಢವಾಗಿ ಚಿತ್ರಿಸಿದ್ದು … Read more