ನಮ್ಮೆಲ್ಲರಲ್ಲೂ ನಾಯಕತ್ವ ಇದೆ. ಆದರೆ… June 3, 2026 by SHEELA BHAT ನಾಯಕತ್ವದ ಗುಣ ಇದ್ದೂ ಹಲವರು ಯಾಕೆ ತಮ್ಮ ಸಾಮರ್ಥ್ಯವನ್ನು ಒಪ್ಪಿಕೊಳ್ಳಲು ಹೆದರುತ್ತಾರೆ? ಸ್ವಗೌರವದ ಕೊರತೆ, ಅಪರಾಧ ಪ್ರಜ್ಞೆ, ಮಹಿಳೆಯರ ಒಳಹೋರಾಟ ಮತ್ತು ಆತ್ಮವಿಶ್ವಾಸದ ಬಗ್ಗೆ ಶೀಲಾ ಭಟ್ ಅವರ ಆಳವಾದ ಲೇಖನ.