ನಮ್ಮೆಲ್ಲರಲ್ಲೂ ನಾಯಕತ್ವ ಇದೆ. ಆದರೆ…
ನಾಯಕತ್ವದ ಗುಣ ಇದ್ದೂ ಹಲವರು ಯಾಕೆ ತಮ್ಮ ಸಾಮರ್ಥ್ಯವನ್ನು ಒಪ್ಪಿಕೊಳ್ಳಲು ಹೆದರುತ್ತಾರೆ? ಸ್ವಗೌರವದ ಕೊರತೆ, ಅಪರಾಧ ಪ್ರಜ್ಞೆ, ಮಹಿಳೆಯರ ಒಳಹೋರಾಟ ಮತ್ತು ಆತ್ಮವಿಶ್ವಾಸದ ಬಗ್ಗೆ ಶೀಲಾ ಭಟ್ ಅವರ ಆಳವಾದ ಲೇಖನ.
ನಾಯಕತ್ವದ ಗುಣ ಇದ್ದೂ ಹಲವರು ಯಾಕೆ ತಮ್ಮ ಸಾಮರ್ಥ್ಯವನ್ನು ಒಪ್ಪಿಕೊಳ್ಳಲು ಹೆದರುತ್ತಾರೆ? ಸ್ವಗೌರವದ ಕೊರತೆ, ಅಪರಾಧ ಪ್ರಜ್ಞೆ, ಮಹಿಳೆಯರ ಒಳಹೋರಾಟ ಮತ್ತು ಆತ್ಮವಿಶ್ವಾಸದ ಬಗ್ಗೆ ಶೀಲಾ ಭಟ್ ಅವರ ಆಳವಾದ ಲೇಖನ.
ಸೌಂದರ್ಯವನ್ನು ವೃದ್ಧಿಸಿಕೊಳ್ಳುವುದು ಹೇಗೆ? ಬಾಹ್ಯ ರೂಪದ ಆರೈಕೆ, ಆಹಾರ, ಗ್ರೂಮಿಂಗ್, ಆತ್ಮವಿಶ್ವಾಸ ಮತ್ತು ಆಂತರಿಕ ಸೌಂದರ್ಯ ಬೆಳೆಸುವ ಸರಳ ವಿಧಾನಗಳು.
ಆತ್ಮಗೌರವವನ್ನು ಮರಳಿ ಕಂಡುಕೊಳ್ಳುವ ಅವಲೋಕನ “ನಾನು ಯಾಕೆ ಸುಂದರವಾಗಿಲ್ಲ?” ಈ ಪ್ರಶ್ನೆ ಕನ್ನಡಿಯ ಮುಂದೆ ಹುಟ್ಟುವುದಿಲ್ಲ.ಇದು ಹೋಲಿಕೆಯ ನಂತರ ಹುಟ್ಟುತ್ತದೆ. ಒಬ್ಬರನ್ನು ನೋಡಿ.ಒಂದು ಫೋಟೋ ನೋಡಿ.ಒಂದು comment ಕೇಳಿ. ಅಲ್ಲೇ ನಮ್ಮ ಮನಸ್ಸು ನಿಧಾನವಾಗಿ ಕೇಳುತ್ತದೆ —“ನಾನು ಯಾಕೆ ಅವರಂತಿಲ್ಲ?” ಆ ಕ್ಷಣದಲ್ಲಿ ಸುಂದರತೆ ಸಮಸ್ಯೆಯಾಗುವುದಿಲ್ಲ.ಹೋಲಿಕೆ ಸಮಸ್ಯೆಯಾಗುತ್ತದೆ. ಸುಂದರತೆ ಹುಟ್ಟಿದ ಕ್ಷಣ ನಾವು ಹುಟ್ಟಿದಾಗನಮಗೆ ನಮ್ಮ ಮುಖದ ಬಗ್ಗೆ ಅಭಿಪ್ರಾಯ ಇರೋದಿಲ್ಲ. “ಸುಂದರ” ಅನ್ನೋ ಪದಹೊರಗಿನಿಂದ ಬರುತ್ತದೆ. ನಮ್ಮ ಆತ್ಮಮೌಲ್ಯ ನಮ್ಮ ಕನ್ನಡಿಯಲ್ಲಿ ರೂಪುಗೊಳ್ಳುವುದಿಲ್ಲ.ಅದು ಸಮಾಜದ ಪ್ರತಿಬಿಂಬದಲ್ಲಿ … Read more