ಆರ್ಸಿಬಿ ಗೆಲುವಿನ ರೂವಾರಿ ವಿರಾಟ್ ಕೊಹ್ಲಿಯಿಂದ ನಾವು ಕಲಿಯಬೇಕಾದ ಜೀವನ ಪಾಠಗಳು June 1, 2026 by SHEELA BHAT ಆರ್ಸಿಬಿ ಗೆಲುವಿನ ಹಿಂದೆ ವಿರಾಟ್ ಕೊಹ್ಲಿಯ ಹಠ, ಶಿಸ್ತು, ನಿಷ್ಠೆ ಮತ್ತು ಹೋರಾಟದ ಕಥೆ ಇದೆ. ವಿರಾಟ್ ಕೊಹ್ಲಿಯಿಂದ ಯುವಜನತೆ ಕಲಿಯಬೇಕಾದ ಜೀವನ ಪಾಠಗಳ ವಿಶ್ಲೇಷಣೆ.