ಮೊಬೈಲ್ ನೋಡಬೇಡ ಎಂದಿದ್ದಕ್ಕೆ ಕೊಲೆ! ಐಫೋನ್ ಕೊಡಿಸದಿದ್ದಕ್ಕೆ ಆತ್ಮಹತ್ಯೆ!!

ಮೊಬೈಲ್ ಪರದೆಯೊಳಗೆ ಸಿಕ್ಕಿಬಿದ್ದ ಬಾಲಕ ಮತ್ತು ಆತಂಕದಿಂದ ನೋಡುವ ಪೋಷಕರ ಸಾಂಕೇತಿಕ ಚಿತ್ರ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಆನ್‌ಲೈನ್ ಗೇಮಿಂಗ್ ವ್ಯಸನವನ್ನು ಪ್ರತಿನಿಧಿಸುತ್ತದೆ.

ಕೊಪ್ಪಳ, ಮಹಾರಾಷ್ಟ್ರ ದುರಂತಗಳ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಆನ್‌ಲೈನ್ ಗೇಮಿಂಗ್ ವ್ಯಸನದ ಕುರಿತು ವಿಶ್ಲೇಷಣೆ. ತಪ್ಪು ಮಕ್ಕಳದ್ದಾ? , ಪೋಷಕರದ್ದಾ ಅಥವಾ ವ್ಯವಸ್ಥೆಯದಾ?

ಯಾಕೆ ಕ್ರಿಕೆಟ್ ಮಾತ್ರ ಆಟವಾ? ಬೇರೆ ಆಟಗಳಿಗೇಕೆ ಇಷ್ಟು ಸಂಭ್ರಮ ಇಲ್ಲ?

ಬೆಳಕಿನ ಮಧ್ಯೆ ಕ್ರಿಕೆಟಿಗ ಮತ್ತು ನೆರಳಿನಲ್ಲಿ ಉಳಿದ ಆಟಗಾರರ ಸಾಂಕೇತಿಕ ಚಿತ್ರ

ಭಾರತದಲ್ಲಿ ಕ್ರಿಕೆಟ್‌ಗೆ ಸಿಗುವ ಸಂಭ್ರಮ ಬೇರೆ ಆಟಗಳಿಗೆ ಯಾಕೆ ಸಿಗುವುದಿಲ್ಲ? ಕ್ರೀಡೆ, ಮಾಧ್ಯಮ, ಮಾರುಕಟ್ಟೆ ಮತ್ತು ಸಮಾಜದ ಮನಸ್ಥಿತಿಯ ಕುರಿತ ಚಿಂತನೆ.