ಪ್ರೀತಿಗಾಗಿ ಕೊಲೆ? ನಿಜವಾದ ಕಾರಣ ಏನು?

ಡಿಗ್ರಿ ಹಿಡಿದ ಯುವತಿ ಒಂದು ತಕ್ಕಡಿಯಲ್ಲಿ ಕುಟುಂಬ ಮತ್ತು ಮತ್ತೊಂದು ತಕ್ಕಡಿಯಲ್ಲಿ ಪ್ರಿಯಕರನನ್ನು ತೂಗುತ್ತಿರುವ ಸಾಂಕೇತಿಕ ಚಿತ್ರ

ಪುಣೆ ಮತ್ತು ಬೆಂಗಳೂರಿನ ಇತ್ತೀಚಿನ ಘಟನೆಗಳು ಒಂದು ಗಂಭೀರ ಪ್ರಶ್ನೆಯನ್ನು ಎತ್ತಿವೆ. ಶಿಕ್ಷಣ, ಉದ್ಯೋಗ ಮತ್ತು ಸ್ವಾತಂತ್ರ್ಯ ಇದ್ದರೂ ಕೆಲ ಯುವಜನರು ಭಿನ್ನಾಭಿಪ್ರಾಯಗಳನ್ನು ಸಂವಾದದ ಮೂಲಕ ಬಗೆಹರಿಸದೇ ಅಪರಾಧದ ದಾರಿ ಏಕೆ ಹಿಡಿಯುತ್ತಾರೆ? ಭಾವನಾತ್ಮಕ ಪ್ರಬುದ್ಧತೆ ಮತ್ತು ಕುಟುಂಬ ಸಂಬಂಧಗಳ ಕುರಿತ ವಿಶ್ಲೇಷಣೆ.

ದುಬಾರೆ : Reelಗಾಗಿ… Real ಜೀವನ ಕಳೆದುಕೊಳ್ಳುತ್ತಿದ್ದೇವೆಯೇ?

ದುಬಾರೆ ದುರಂತ ಕುರಿತು ಸಾಮಾಜಿಕ ಜಾಲತಾಣ, thrill culture ಮತ್ತು ಜೀವದ ಮೌಲ್ಯದ ಬಗ್ಗೆ ಆಲೋಚನೆ ಮೂಡಿಸುವ ಚಿತ್ರ

ಕೆಲವು ಸುದ್ದಿಗಳು ಕೇವಲ “ಸುದ್ದಿ” ಯಾಗಿ ಉಳಿಯುವುದಿಲ್ಲ.ಅವು ಮನಸ್ಸಿನೊಳಗೆ ಒಂದು ಮೌನವನ್ನು ಬಿಟ್ಟು ಹೋಗುತ್ತವೆ. ದುಬಾರೆಯಲ್ಲಿ ನಡೆದ ದುರಂತ ಕೂಡ ಹಾಗೆಯೇ. ಕೆಲವೇ ಕ್ಷಣಗಳ ಹಿಂದೆ ನಗುತ್ತಿದ್ದವರು…ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದವರು…“ಟ್ರಿಪ್ ಎಂಜಾಯ್ ಮಾಡೋಣ” ಎಂದು ಬಂದವರು…ಒಂದು ಕ್ಷಣದಲ್ಲಿ ನೆನಪುಗಳಾಗಿ ಹೋಗಿಬಿಡುತ್ತಾರೆ ಎಂದರೆ, ಬದುಕು ಎಷ್ಟು ನಾಜೂಕು ಅನ್ನೋದು ಮತ್ತೆ ಅರಿವಾಗುತ್ತದೆ. ನೀವಿದನ್ನೂ ಓದಬಹುದು : – ಅಶ್ವತ್ಥಾಮೋ ಹತಃ: ಅರ್ಧಸತ್ಯಗಳ ನಡುವೆ ಸಾಯುತ್ತಿರುವ ಪತ್ರಿಕೋದ್ಯಮ ಇಂದು ನಾವು ಬದುಕುತ್ತಿರುವ ಕಾಲ ವಿಚಿತ್ರವಾಗಿದೆ.ಪ್ರತಿ ಕ್ಷಣವನ್ನೂ “ಕ್ಯಾಪ್ಚರ್” ಮಾಡಬೇಕು.ಪ್ರತಿ ಅನುಭವವನ್ನೂ … Read more