ಪ್ರೀತಿಗಾಗಿ ಕೊಲೆ? ನಿಜವಾದ ಕಾರಣ ಏನು?
ಪುಣೆ ಮತ್ತು ಬೆಂಗಳೂರಿನ ಇತ್ತೀಚಿನ ಘಟನೆಗಳು ಒಂದು ಗಂಭೀರ ಪ್ರಶ್ನೆಯನ್ನು ಎತ್ತಿವೆ. ಶಿಕ್ಷಣ, ಉದ್ಯೋಗ ಮತ್ತು ಸ್ವಾತಂತ್ರ್ಯ ಇದ್ದರೂ ಕೆಲ ಯುವಜನರು ಭಿನ್ನಾಭಿಪ್ರಾಯಗಳನ್ನು ಸಂವಾದದ ಮೂಲಕ ಬಗೆಹರಿಸದೇ ಅಪರಾಧದ ದಾರಿ ಏಕೆ ಹಿಡಿಯುತ್ತಾರೆ? ಭಾವನಾತ್ಮಕ ಪ್ರಬುದ್ಧತೆ ಮತ್ತು ಕುಟುಂಬ ಸಂಬಂಧಗಳ ಕುರಿತ ವಿಶ್ಲೇಷಣೆ.