AI ಗಾಗಿ ಅಮೂಲ್ಯ ಪುಸ್ತಕಗಳನ್ನು ಸುಟ್ಟಿದ್ದು ನಿಜವೇ? ಹಾಗಾದರೆ AI ಬರವಣಿಗೆಯ ಮೂಲ ಯಾವುದು? ಹೇಗೆ?

ಕೃತಕ ಬುದ್ಧಿಮತ್ತೆ ಮಾಹಿತಿ ಮತ್ತು ದತ್ತಾಂಶದ ಆಧಾರದಲ್ಲಿ ಬರಹವನ್ನು ರೂಪಿಸುವುದನ್ನು ತೋರಿಸುವ ಚಿತ್ರ

AI ಒಂದು ಪುಸ್ತಕವನ್ನು ಓದಿ ಅದನ್ನೇ ಕದ್ದು ಬರೆಯುತ್ತದೆಯೇ? AIಗೆ ಮಾಹಿತಿ ಎಲ್ಲಿಂದ ಸಿಗುತ್ತದೆ? ತರಬೇತಿ ಎಂದರೇನು? ಕೃತಕ ಬುದ್ಧಿಮತ್ತೆಯ ಬರವಣಿಗೆಯ ಹಿಂದಿನ ಪ್ರಕ್ರಿಯೆಯನ್ನು ಸರಳವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ.

ನಮ್ಮ ಶಿಶಿರ ಯಾಕೆ ಬರೆಯೊಲ್ಲ? | ಮಕ್ಕಳ ಪ್ರತಿಭೆ, ಮಿತಿಗಳು ಮತ್ತು ಅಭಿವ್ಯಕ್ತಿಯ ದಾರಿ

ತಾಯಿ ಮತ್ತು ಮಗ, ತಂದೆ ಮತ್ತು ಮಗನ ಆತ್ಮೀಯ ಕ್ಷಣಗಳನ್ನು ತೋರಿಸುವ ಕುಟುಂಬದ ಚಿತ್ರ

“ನಮ್ಮ ಶಿಶಿರ ಯಾಕೆ ಬರೆಯೊಲ್ಲ?” ಎಂಬ ಸರಳ ಪ್ರಶ್ನೆ, ಮಕ್ಕಳ ಸಾಮರ್ಥ್ಯವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ದೊಡ್ಡ ಪ್ರಶ್ನೆಯಾಗಿ ಬದಲಾಗುತ್ತದೆ. ಪ್ರತಿಯೊಂದು ಮಗುವಿಗೂ ತನ್ನದೇ ಆದ ವೇಗ, ವಿಧಾನ ಮತ್ತು ಅಭಿವ್ಯಕ್ತಿಯ ದಾರಿ ಇರುತ್ತದೆ.

The Romance of Tiger and Rose ಹೇಳುವ ಲಿಂಗ ಸಮಾನತೆಯ ಸತ್ಯ

The Romance of Tiger and Rose ಚೀನೀ ನಾಟಕದ ಸಾಂಕೇತಿಕ ಚಿತ್ರ – ಪುರುಷರ ಮೇಲೆ ಇದೇ ನಿಯಮಗಳನ್ನು ಹಾಕಿದರೆ ಹೇಗಿರುತ್ತದೆ?

ಮಹಿಳಾ ಪ್ರಧಾನ ರಾಜ್ಯದಲ್ಲಿ ಪುರುಷರಿಗೂ ಅದೇ ನಿರ್ಬಂಧಗಳನ್ನು ವಿಧಿಸಿದರೆ ಹೇಗಿರುತ್ತದೆ? ‘The Romance of Tiger and Rose’ ಹಾಸ್ಯ ಮತ್ತು ಪ್ರೇಮಕಥೆಯ ಮೂಲಕ ಲಿಂಗಭೇದ, ಅಧಿಕಾರ, ಶ್ರೇಷ್ಠತೆಯ ಮನೋಭಾವ ಮತ್ತು ನಿಜವಾದ ಸಮಾನತೆಯ ಅರ್ಥವನ್ನು ಪ್ರಶ್ನಿಸುವ ವಿಶಿಷ್ಟ ಚೀನೀ ನಾಟಕ.

AI ಎನ್ನುವ ಗುಮ್ಮ

AI ಸಹಾಯದಿಂದ ಬರೆಯುತ್ತಿರುವ ಲೇಖಕಿ ಮತ್ತು ಸೃಜನಶೀಲತೆಯನ್ನು ಪ್ರತಿನಿಧಿಸುವ ದೃಶ್ಯ

1997ರ ಕಂಪ್ಯೂಟರ್ ಭಯದಿಂದ 2026ರ AI ಗುಮ್ಮದವರೆಗೆ—ಹೊಸ ತಂತ್ರಜ್ಞಾನ ಬಂದಾಗ ನಾವು ಯಾಕೆ ಹೆದರುತ್ತೇವೆ? AI ನನ್ನ ಪರವಾಗಿ ಬರೆಯುತ್ತದೆಯೇ, ಅಥವಾ ನನ್ನ ಆಲೋಚನೆಗೆ ಜೊತೆಗಾರನಾಗುತ್ತದೆಯೇ?

ಪೂಜೆಯೆಂದರೆ ಏನು? ಕೇವಲ ಅಧ್ಯಾತ್ಮವೇ ಅಥವಾ ಅದನ್ನೂ ಮೀರಿದ್ದೇ?

ಪೂಜೆ ದೇವರಿಗಾಗಿ ಮಾತ್ರವೇ – ಅಭಿಷೇಕ, ಆರತಿ ಮತ್ತು ಏಳು ಚಕ್ರಗಳನ್ನು ಸಂಕೇತಿಸುವ ದೃಶ್ಯ

ಪೂಜೆ ದೇವರಿಗಾಗಿ ಮಾತ್ರವೇ? ಅಭಿಷೇಕ, ಅರ್ಘ್ಯ, ಹೂವು, ಬಣ್ಣ, ಧೂಪ, ದೀಪ, ಆರತಿ, ತೀರ್ಥ ಮತ್ತು ನೈವೇದ್ಯಗಳ ಹಿಂದೆ ಇರುವ ಆಂತರಿಕ ತತ್ತ್ವವನ್ನು ಪಂಚಕೋಶ ಮತ್ತು ಏಳು ಚಕ್ರಗಳ ದೃಷ್ಟಿಯಿಂದ ಅರ್ಥಮಾಡಿಕೊಳ್ಳುವ ಪ್ರಯತ್ನ.

ರೇಷ್ಮೆ ಬೆಳೆಯೂ ಮತ್ತು ನಾನು

ರೇಷ್ಮೆ ಹುಳುಗಳನ್ನು ಸಾಕುತ್ತಿರುವ ಬಾಲಕಿಯೊಂದಿಗೆ ರೇಷ್ಮೆ ಬೆಳೆಯ ಬಾಲ್ಯದ ನೆನಪನ್ನು ತೋರಿಸುವ ದೃಶ್ಯ

ಹನ್ನೆರಡೂವರೆ ವರ್ಷಕ್ಕೆ ಪರಿಚಯವಾದ ರೇಷ್ಮೆ ಬೆಳೆ ನನ್ನ ಬಾಲ್ಯದ ಕೆಲಸವಾಗಿರಲಿಲ್ಲ; ಅದು ನನ್ನೊಳಗಿನ ಶಕ್ತಿ, ಜವಾಬ್ದಾರಿ, ಕರುಣೆ ಮತ್ತು ಬದುಕನ್ನು ನೋಡುವ ದೃಷ್ಟಿಯನ್ನು ರೂಪಿಸಿದ ಸದ್ದಿಲ್ಲದ ಗುರುವಾಗಿತ್ತು.

ಆರಾಧನಾ ವಿಜ್ಞಾನ: ವೈದಿಕ ಪೂಜೆಯ ಮೂಲಕ ಪಂಚಕೋಶ ಮತ್ತು ಸಪ್ತಚಕ್ರಗಳ ಶುದ್ಧೀಕರಣ

ವೈದಿಕ ಪೂಜೆ ಮತ್ತು ದೇಹದ ಸಪ್ತಚಕ್ರಗಳ ಚಿತ್ರ (Diagram of Vedic Puja and 7 Chakras of the body)

ಹಿಂದೂ ಧರ್ಮದ ವೈದಿಕ ಪೂಜೆ, ಅಭಿಷೇಕ, ನೈವೇದ್ಯ ಮತ್ತು ಆರತಿಗಳು ನಮ್ಮ ದೇಹದ ಪಂಚಕೋಶ ಹಾಗೂ ಸಪ್ತಚಕ್ರಗಳನ್ನು ಹೇಗೆ ಶುದ್ಧೀಕರಿಸುತ್ತವೆ ಎಂದು ಈ ಲೇಖನದಲ್ಲಿ ವೈಜ್ಞಾನಿಕವಾಗಿ ತಿಳಿಯಿರಿ.

ಮೊಬೈಲ್ ನೋಡಬೇಡ ಎಂದಿದ್ದಕ್ಕೆ ಕೊಲೆ! ಐಫೋನ್ ಕೊಡಿಸದಿದ್ದಕ್ಕೆ ಆತ್ಮಹತ್ಯೆ!!

ಮೊಬೈಲ್ ಪರದೆಯೊಳಗೆ ಸಿಕ್ಕಿಬಿದ್ದ ಬಾಲಕ ಮತ್ತು ಆತಂಕದಿಂದ ನೋಡುವ ಪೋಷಕರ ಸಾಂಕೇತಿಕ ಚಿತ್ರ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಆನ್‌ಲೈನ್ ಗೇಮಿಂಗ್ ವ್ಯಸನವನ್ನು ಪ್ರತಿನಿಧಿಸುತ್ತದೆ.

ಕೊಪ್ಪಳ, ಮಹಾರಾಷ್ಟ್ರ ದುರಂತಗಳ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಆನ್‌ಲೈನ್ ಗೇಮಿಂಗ್ ವ್ಯಸನದ ಕುರಿತು ವಿಶ್ಲೇಷಣೆ. ತಪ್ಪು ಮಕ್ಕಳದ್ದಾ? , ಪೋಷಕರದ್ದಾ ಅಥವಾ ವ್ಯವಸ್ಥೆಯದಾ?

ಅಳುವ ಹೃದಯವೇ ಮೆತ್ತಗಿರುತ್ತದೆಯೇ? ಗಟ್ಟಿಯಾಗಿರುವುದೇ ನಿಜವಾದ ಶಕ್ತಿಯೇ?

ಇಂದಿರಾಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ಚಿತ್ರಗಳ ನಡುವೆ ಶೀಲಾ ಭಟ್ ಅವರ ಭಾವಚಿತ್ರ

ಇಂದಿರಾಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ಸಂದರ್ಶನಗಳಿಂದ ಆರಂಭವಾಗುವ ಈ ಆತ್ಮಾವಲೋಕನ, ಗಟ್ಟಿತನ, ನೋವು, ಕಣ್ಣೀರು ಮತ್ತು ಸಂಬಂಧಗಳ ನಡುವಿನ ಸೂಕ್ಷ್ಮ ಸಂಬಂಧವನ್ನು ಪ್ರಶ್ನಿಸುತ್ತದೆ.

ದೇವರು ಮೈಮೇಲೆ ಬರುತ್ತಾನಾ? ನನ್ನ ಕುಂಭಕೋಣಂ ಪ್ರವಾಸ ಕಲಿಸಿದ ವಿಚಿತ್ರ ಪಾಠ

ಕುಂಭಕೋಣಂ ದೇವಾಲಯದ ಎದುರು ನಿಂತು ಆಧ್ಯಾತ್ಮಿಕ ಅನುಭವವನ್ನು ಗಮನಿಸುತ್ತಿರುವ ನಾನು

ಜ್ಯೋತಿಷಿಗಳ ಪರಿಹಾರಕ್ಕಾಗಿ ಹೋದ ಕುಂಭಕೋಣಂ ಪ್ರವಾಸದಲ್ಲಿ ರಾಹುಕಾಲದ ಶಹನಾಯಿ ಕೇಳುತ್ತಾ ಗೊತ್ತಿಲ್ಲದೆ ಹೆಜ್ಜೆ ಹಾಕಿದ ಒಂದು ಕ್ಷಣ. ದೇವರು ಮೈಮೇಲೆ ಬರುತ್ತಾನಾ, ಅಥವಾ ನಮ್ಮ ಮನಸ್ಸೇ ನಮ್ಮನ್ನು ಆ ಸ್ಥಿತಿಗೆ ಕರೆದೊಯ್ಯುತ್ತದೆಯಾ?