ನಾವು ನೆಲವನ್ನು ಮರೆತ ದಿನದಿಂದಲೇ… ದೇಹ ನಮ್ಮನ್ನು ಮರೆತಿದೆ. April 14, 2026March 24, 2026 by SHEELA BHAT ನೆಲಕ್ಕೆ ಕುಳಿತುಕೊಳ್ಳುವ ಅಭ್ಯಾಸ ಕಡಿಮೆಯಾಗುವುದರಿಂದ ವೆರಿಕೊಸ್ ವೇನ್, ಕಾಲು ನೋವು ಹೆಚ್ಚುತ್ತಿದೆ. ಸರಳ ಜೀವನ ಶೈಲಿ ಬದಲಾವಣೆಗಳಿಂದ ಆರೋಗ್ಯವನ್ನು ಕಾಪಾಡಿ.