ಭೀಮನ ಅಮಾವಾಸ್ಯೆ: ಅಳಿಯನ ಕಾಲು ತೊಳೆಯುವುದರಿಂದ ಚಾಮುಂಡಿಯ ಬೆಟ್ಟದವರೆಗೆ

ಭೀಮನ ಅಮಾವಾಸ್ಯೆ ಆಚರಣೆಯ ದೃಶ್ಯ ಮತ್ತು ಮೈಸೂರಿನ ಚಾಮುಂಡಿ ಬೆಟ್ಟ

ಭೀಮನ ಅಮಾವಾಸ್ಯೆ ಎಂದರೆ ನಮ್ಮ ಕಡೆ ಕೊಡೆ ಅಮಾವಾಸ್ಯೆ. ಅಳಿಯನ ಮೊದಲ ಮಾವನಮನೆ ಊಟ, ಸೊಳೆ ಉಂಡ್ಲೆಕಾಳು, ಅತ್ತೆಯ ಪ್ರೀತಿ ಮತ್ತು ಮಗಳ ಸಂಸಾರದ ಕುರಿತ ಕಾಳಜಿಯಿಂದ ಆರಂಭವಾಗುವ ಈ ಹಬ್ಬದ ನೆನಪು, ಮೈಸೂರಿನ ಚಾಮುಂಡಿಯ ಬೆಟ್ಟದವರೆಗೆ ನನ್ನನ್ನು ಕರೆದುಕೊಂಡು ಹೋಗುತ್ತದೆ.

ಒಂದು ಎಳನೀರು… ಮತ್ತು ಒಬ್ಬ ಜಾಣ ವ್ಯಾಪಾರಿಯ ಬದುಕಿನ ಪಾಠ

ಮೈಸೂರು ನಗರದಲ್ಲಿ ಹೊಂಗೆ ಮರದ ನೆರಳಿನಲ್ಲಿ ಎಳನೀರು ಮಾರುತ್ತಿರುವ ವ್ಯಾಪಾರಿ ಮತ್ತು ಎಳನೀರು ಕುಡಿಯುತ್ತಿರುವ ಬಾಲಕ

ಮೈಸೂರು ಬೇಸಿಗೆಯ ಎಳನೀರು ಅನುಭವದ ಮೂಲಕ ಒಬ್ಬ ಸಣ್ಣ ವ್ಯಾಪಾರಿಯ ಜಾಣತನ, ಮಾನವೀಯತೆ ಮತ್ತು ವ್ಯಾಪಾರ ಬದ್ಧತೆಯನ್ನು ದಾಖಲಿಸುವ ಮನಮುಟ್ಟುವ ಲೇಖನ.