ಹೆಣ್ಣುಮಕ್ಕಳಿಗೆ ಸರ್ಕಾರಿ ಶಾಲೆ, ಗಂಡುಮಕ್ಕಳಿಗೆ ಖಾಸಗಿ ಶಾಲೆ: ಇಂದಿಗೂ ಬದಲಾಗದ ಪೋಷಕರ ಮನಸ್ಥಿತಿ ಯಾಕೆ?
ಹೆಣ್ಣುಮಕ್ಕಳಿಗೆ ಸರ್ಕಾರಿ ಶಾಲೆ, ಗಂಡುಮಕ್ಕಳಿಗೆ ಖಾಸಗಿ ಶಾಲೆ ಎಂಬ ಮನೋಭಾವ ಇಂದಿಗೂ ಉಳಿದಿದೆಯೇ? ಕರ್ನಾಟಕದ ಶಾಲಾ ದಾಖಲಾತಿಯ ಅಂಕಿಅಂಶಗಳು, ಹೆಣ್ಣುಮಕ್ಕಳ ಶಿಕ್ಷಣದ ಅಸಮಾನತೆ ಮತ್ತು ಗ್ರಾಮೀಣ ಕೃಷಿಕ ಯುವಕರ ಮದುವೆಯ ಸವಾಲುಗಳ ಹಿಂದಿನ ಸಾಮಾಜಿಕ ಕಾರಣಗಳ ವಿಶ್ಲೇಷಣೆ.