ಅಳುವ ಹೃದಯವೇ ಮೆತ್ತಗಿರುತ್ತದೆಯೇ? ಗಟ್ಟಿಯಾಗಿರುವುದೇ ನಿಜವಾದ ಶಕ್ತಿಯೇ?

ಇಂದಿರಾಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ಚಿತ್ರಗಳ ನಡುವೆ ಶೀಲಾ ಭಟ್ ಅವರ ಭಾವಚಿತ್ರ

ಇಂದಿರಾಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ಸಂದರ್ಶನಗಳಿಂದ ಆರಂಭವಾಗುವ ಈ ಆತ್ಮಾವಲೋಕನ, ಗಟ್ಟಿತನ, ನೋವು, ಕಣ್ಣೀರು ಮತ್ತು ಸಂಬಂಧಗಳ ನಡುವಿನ ಸೂಕ್ಷ್ಮ ಸಂಬಂಧವನ್ನು ಪ್ರಶ್ನಿಸುತ್ತದೆ.

ಅಶ್ವತ್ಥಾಮೋ ಹತಃ: ಅರ್ಧಸತ್ಯಗಳ ನಡುವೆ ಸಾಯುತ್ತಿರುವ ಪತ್ರಿಕೋದ್ಯಮ

ಅರ್ಧಸತ್ಯ ಮತ್ತು ಸುಳ್ಳು ಸುದ್ದಿಗಳ ಮೂಲಕ Views ಗಾಗಿ ನಡೆಯುತ್ತಿರುವ ಇಂದಿನ ಪತ್ರಿಕೋದ್ಯಮದ ಪ್ರತೀಕಾತ್ಮಕ ಚಿತ್ರ

ಅರ್ಧಸತ್ಯ, ಹಸಿ ಸುಳ್ಳು ಮತ್ತು views ಗಾಗಿ ನಡೆಯುತ್ತಿರುವ ಪತ್ರಿಕೋದ್ಯಮದ ಬಗ್ಗೆ ವಿಶ್ಲೇಷಣೆ. ವಿಜಯ್ ರಾಜೀನಾಮೆ, ತ್ರಿಷಾ-ಸಂಗೀತಾ ಸುದ್ದಿಗಳ ಉದಾಹರಣೆಯೊಂದಿಗೆ ಮಾಧ್ಯಮದ ಜವಾಬ್ದಾರಿಯ ಕುರಿತು ಲೇಖನ.