ನಿಮ್ಮ ಮಗು ನಿಮ್ಮಿಂದ ದೂರವಾಗುತ್ತಿದೆಯೇ? ಗಾಬರಿಯಾಗಬೇಡಿ!
ಮಗು ಇದ್ದಕ್ಕಿದ್ದಂತೆ ಮಾತು ಕಡಿಮೆ ಮಾಡಿದರೆ ಅದು ನಮ್ಮಿಂದ ದೂರವಾಗುತ್ತಿದೆ ಎಂದೇ ಅರ್ಥವಲ್ಲ. ಹದಿಹರೆಯದ ಮೌನ ಕೆಲವೊಮ್ಮೆ ಬೆಳವಣಿಗೆಯ ಸಹಜ ಭಾಗವಾಗಿರಬಹುದು. ಆದರೆ ಕೆಲವು ಬದಲಾವಣೆಗಳನ್ನು ಪೋಷಕರು ಗಮನಿಸಲೇಬೇಕು.