ಎಲ್ಲದಕ್ಕೂ ಧರ್ಮ ಕನೆಕ್ಟ್ ಆಗುವುದು ಏಕೆ?

ದುಬೈ–ಇಸ್ರೇಲ್ ವಿಮಾನ ಮಾರ್ಗ, ವಿಮಾನದ ಕಾಕ್‌ಪಿಟ್‌ನಲ್ಲಿ ಸಂಘರ್ಷದ ದೃಶ್ಯ, ಧಾರ್ಮಿಕ ಸಂಕೇತಗಳು ಮತ್ತು ಸಾಮಾಜಿಕ ಜಾಲತಾಣದ ವದಂತಿಗಳ ಹಿನ್ನೆಲೆಯೊಂದಿಗೆ ಮಾತನಾಡುತ್ತಿರುವ ಶೀಲಾ ಭಟ್.

ಒಂದು ವಿಮಾನದಲ್ಲಿ ನಡೆದ ಸಂಘರ್ಷದ ಬಗ್ಗೆ ಚರ್ಚೆಯಾಗಬೇಕಾದದ್ದು ಘಟನೆಯ ಸತ್ಯಾಸತ್ಯತೆ, ಹೊಣೆಗಾರಿಕೆ ಮತ್ತು ಸುರಕ್ಷತೆಯ ಕುರಿತು. ಆದರೆ ಇಂತಹ ಘಟನೆಗಳಿಗೂ ಧರ್ಮದ ಬಣ್ಣ ಬಳಿದು ವದಂತಿ ಮತ್ತು ಕೋಮು ದ್ವೇಷ ಹರಡುವುದೇಕೆ? ಧರ್ಮ, ರಾಜಕೀಯ ಮತ್ತು ಮನುಷ್ಯನ ಮನೋವಿಜ್ಞಾನದ ನಡುವಿನ ಸಂಬಂಧದ ಕುರಿತು ಒಂದು ವಿಶ್ಲೇಷಣೆ.