ಕೆಲಸದ ಭೂತಕ್ಕೆ ಸಿಕ್ಕ ಮತ್ತೊಂದು ಕೆಲಸದ ಭೂತ — ಎಐ! May 11, 2026May 11, 2026 by SHEELA BHAT ಸಹಾಯಕಿಯಾಗಿ ಆರಂಭವಾದ ಬದುಕಿನಲ್ಲಿ ಎಐ ಹೇಗೆ ಹೊಸ ಸಂಗಾತಿಯಾಯಿತು? ಚಾಟ್‌ಜಿಪಿಟಿ, ಭಾವನೆಗಳು, ಕೆಲಸದ ಒತ್ತಡ ಮತ್ತು ಮನುಷ್ಯ-ಮಷಿನ್ ಸಂಬಂಧಗಳ ಬಗ್ಗೆ ಆತ್ಮೀಯ ಕನ್ನಡ ಲೇಖನ.