ಹಳೇ ಕಾಲದ ಅಪ್ಪನಂತೆ ನಮ್ಮ ಪ್ರಧಾನಿ: ಯುವಕರ ಧ್ವನಿ ಕೇಳದ ನಾಯಕತ್ವದ ಬಗ್ಗೆ ಒಂದು ಪ್ರಶ್ನೆ
ಇತ್ತೀಚೆಗೆ ದೇಶದಲ್ಲಿ ಸುದ್ದಿಗಳೇ ಬರಗಾಲವಾಗಿರುವಂತಿದೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳು ಮತ್ತು ಒಂದೆರಡು ಅಂತಾರಾಷ್ಟ್ರೀಯ ಸುದ್ದಿ ವಾಹಿನಿಗಳನ್ನೇ ಹೆಚ್ಚಾಗಿ ಅವಲಂಬಿಸಬೇಕಾಗುತ್ತಿದೆ. ಇಂದು ಕನ್ನಡ ಸುದ್ದಿ ವಾಹಿನಿಗಳನ್ನು ನೋಡಿದಾಗ ಪ್ರಮುಖ ಸುದ್ದಿಗಳು ಯಾವುವು? ಅಂತಾರಾಷ್ಟ್ರೀಯ ಮಟ್ಟದ ನಾಯಕ ಎಚ್.ಡಿ. ದೇವೇಗೌಡರ ಕುಟುಂಬದ ಚೆನ್ನಮ್ಮ ಅವರ ಅಂತ್ಯಕ್ರಿಯೆ… ಮತ್ತು ಇನ್ನೂ ಆರಂಭವಾಗದ ಲೋಕಸಭಾ ಅಧಿವೇಶನದ ಊಹಾಪೋಹಗಳು. ಇದಕ್ಕೆ ವಾಹಿನಿಗಳನ್ನು ಮಾತ್ರ ದೂಷಿಸಲು ಆಗುವುದಿಲ್ಲ. ಅವರು ತಮ್ಮ ಪ್ರೇಕ್ಷಕರನ್ನು ಉಳಿಸಿಕೊಳ್ಳಬೇಕು. ಅವರಿಗೆ ಕೇಂದ್ರ ಸರ್ಕಾರದೊಂದಿಗೆ ಸಂಬಂಧ ಹದಗೆಡಬಾರದು. ಪತ್ರಿಕಾ ಸ್ವಾತಂತ್ರ್ಯದ ಬೆಲೆ ಏನೆಂಬುದು … Read more