ಟಾಕ್ಸಿಕ್ ಹೇಳಲು ಹೊರಟಿರುವ ಹೊಸ ಚಿತ್ರಭಾಷೆ
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಕೇವಲ ಬೋಲ್ಡ್ ದೃಶ್ಯಗಳ ಚರ್ಚೆಯಲ್ಲ. ಮಹಿಳೆಯರಿಗೂ ಆಸೆ ಮತ್ತು ಕಾಮನೆ ಇದೆ ಎಂಬುದನ್ನು ಸಿನಿಮಾದ ಭಾಷೆಯಲ್ಲಿ ಒಪ್ಪಿಕೊಳ್ಳುವ ಪ್ರಯತ್ನವೇ? ಭಾರತೀಯ ಚಿತ್ರರಂಗದಲ್ಲಿ ಮಹಿಳಾ ದೇಹದಿಂದ ಪುರುಷ ದೇಹದವರೆಗೆ ಬದಲಾಗಿರುವ ದೃಷ್ಟಿ ಮತ್ತು ಪ್ರೇಕ್ಷಕರ ಅಭಿರುಚಿಯ ಹೊಸ ಹಾದಿಯ ವಿಶ್ಲೇಷಣೆ.